ನಾನೂ ನನ್ನ ಹೆಂಡ್ತಿ ಚಿತ್ರವು ೧೯೮೫ನಲ್ಲಿ ಕನ್ನಡದಲ್ಲಿ ಬಿಡುಗಡೆಯಾದ ಚಿತ್ರ. ಈ ಚಿತ್ರವನ್ನು ಡಿ.ರಾಜೇಂದ್ರಬಾಬುನವರು ನಿರ್ದೇಶಿಸಿದ್ದಾರೆ. ಎನ್.ವೀರಾಸ್ವಾಮಿರವರು ಈ ಚಿತ್ರವನ್ನು ನಿರ್ಮಾನಿಸಿದ್ದಾರೆ. == ಚಿತ್ರದ ಹಾಡುಗಳು == ಯಾರೇ ನೀನು ರೊಜ ಹೂವೇ - ಎಸ್.ಪಿ.ಬಾಲಸುಬ್ರಾಣ್ಯಂ ಕರುಣದ ತಾಯಿ - ಎಸ್.ಪಿ.ಬಾಲಸುಬ್ರಾಣ್ಯಂ ಯಾರೆ ನೀನು ಚಲುವೆ - ಕೆ.ಜೆ.ಯೇಸುದಾಸ್ ಅಕ್ಕಿಪೇಟೆ ಲಕ್ಕಮ್ಮ - ಎಸ್.ಪಿ.ಬಾಲಸುಬ್ರಾಣ್ಯಂ, ವಾಣಿ ಜೈರಾಮ್ ರಾತ್ರಿ ಹಾಯ್ತು ಮಲಗೊಣ - ರಮೇಶ್, ವಾಣಿ ಜೈರಾಮ್